bug

ಕಲುಷಿತ ನೀರು; ಸ್ವಾಸ್ಥ್ಯಕ್ಕೆ ಎರವಾಗುತ್ತಿರುವ ಬ್ಯಾಕ್ಟೀರಿಯಾ, ನಗರದಲ್ಲಿ ಹೆಚ್ಚುತ್ತಿದೆ ಕಾಲರಾ!
ನೀರಿನ ಬಿಕ್ಕಟ್ಟು ಹಾಗೂ ಬಿಸಿಲ ದಗೆ ನಡವೆಯೇ ಕಲುಷಿತ ನೀರು ಕೂಡ ಜನರನ್ನು ಕಾಡತೊಡಗಿದೆ. ಕಲುಷಿತ ನೀರಿನಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಲರಾ ಶೇ.40ರಷ್ಟು ಹೆಚ್ಚಾಗಿದೆ.

ದೋಷ ಪತ್ತೆ ಮಾಡಿದ ಕೇರಳ ಯುವಕನಿಗೆ ಅಮೆರಿಕಾದ ಸಂಸ್ಥೆಯಿಂದ 25 ಲಕ್ಷ ರೂ. ಬಹುಮಾನ!
ಸೈಬರ್-ಸೆಕ್ಯುರಿಟಿ ಎಕ್ಸ್‌ಪರ್ಟ್ ಅಥವಾ ನೈತಿಕ ಹ್ಯಾಕರ್ ಆಗುವುದು ಆತನ ಕನಸಾಗಿತ್ತು. ಇನ್ು ಮಿಸ್ಟರ್ ರೋಬೋಟ್ ಮತ್ತು ಬ್ಲ್ಯಾಕ್ ಮಿರರ್‌ನಂತಹ ಇಂಗ್ಲಿಷ್ ವೆಬ್ ಸರಣಿಗಳು ಅದನ್ನು ಮುಂದುವರಿಸಲು ಆತನನ್ನು ಪ್ರೇರೇಪಿಸಿತು.

ಅಪರೂಪದ ಕೀಟಕ್ಕೆ 'ಮೊಗ್ಯಾಂಬೋ' ಎಂದು ಹೆಸರಿಟ್ಟ ಗದಗದ ಸಂಶೋಧಕರು!
ಮೊಗ್ಯಾಂಬೋ, ರಾಮು ಕಾಕಾ ಎಂದ ತಕ್ಷಣ ನಮಗೆ ನೆನಪಾಗುವುದು ಅಮರೇಶ್ ಪುರಿ ಮತ್ತು ಎ.ಕೆ. ಹಂಗಲ್. ಈ ಇಬ್ಬರು ಖ್ಯಾತ ಕಲಾವಿದರು ತೆರೆಮೇಲೆ ಕಾಣಿಸಿಕೊಂಡ ಈ ಪಾತ್ರಗಳು ಇಂದಿಗೂ ಸಿನಿ ರಸಿಕರ ಮನಸಲ್ಲಿ ಅಚ್ಚಳಿಯದೇ ಉಳಿದಿವೆ. ಆದರೆ, ಇದೀಗ ಈ ಹೆಸರುಗಳು ಅಪರೂಪದ ಕೀಟಗಳಿಗೆ ಇಡಲಾಗುತ್ತಿದೆ.

ಗಂಟೆಗಳ ಕಾಲ Instagram ಸ್ಥಗಿತ: ದೋಷವನ್ನು ಸರಿಪಡಿಸಿದ ನಂತರ ಕ್ಷಮೆಯಾಚಿಸಿದ ಸಂಸ್ಥೆ!
ತಮ್ಮ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಬಳಕೆದಾರರು ದೂರಿದ ನಂತರ ಎಚ್ಚೆತ್ತ ಇನ್ ಸ್ಟಾಗ್ರಾಂ ಇದೀಗ ದೋಷವನ್ನು ಸರಿಪಡಿಸಿದೆ. ಇನ್ನು ಗಂಟೆಗಳ ಕಾಲ ಸ್ಥಗಿತಗೊಂಡಿದ್ದಕ್ಕೆ ಕ್ಷಮೆಯಾಚಿಸಿದೆ.

ಉಬರ್ ಆ್ಯಪ್‍ನಲ್ಲಿ ದೋಷ ಪತ್ತೆ ಹಚ್ಚಿ 4.6 ಲಕ್ಷ ರೂ. ಬಹುಮಾನ ಪಡೆದ ಬೆಂಗಳೂರು ಟೆಕ್ಕಿ!
ಉಬರ್ ಕ್ಯಾಬ್ ಆ್ಯಪ್‍ನಲ್ಲಿ ದೋಷ ಪತ್ತೆ ಹಚ್ಚಿದ ಬೆಂಗಳೂರು ಟೆಕ್ಕಿಯೊಬ್ಬರಿಗೆ ಉಬರ್ ಸಂಸ್ಧೆ ಬರೋಬ್ಬರಿ 4.6 ಲಕ್ಷ ರೂ. ಬಹುಮಾನ ನೀಡಿದೆ.

ಮಾಹಿತಿ ಸೋರಿಕೆ: ಗೂಗಲ್ ಪ್ಲಸ್ ಸೇವೆ ಬಂದ್ ಮಾಡಲು ಇಂಟರ್ನೆಟ್ ದೈತ್ಯ ಸಂಸ್ಥೆ ಘೋಷಣೆ
ಸಾಮಾಜಿಕ ಜಾಲತಾಣ ಫೇಸ್ ಬುಕ್ ನಿಂದ ಲಕ್ಷಾಂತರ ಬಳಕೆದಾರರ ಮಾಹಿತಿ ಸೋರಿಕೆಯಾದ ಬೆನ್ನಲ್ಲೇ ಗೂಗಲ್ ಪ್ಲಸ್ ನಿಂದಲೂ ಸುಮಾರು 5 ಲಕ್ಷ ಬಳಕೆದಾರರ ಖಾಸಗಿ ಮಾಹಿತಿಗಳು ಸೋರಿಕೆಯಾಗಿದ್ದು, ಈ ಹಿನ್ನಲೆಯಲ್ಲಿ...

ಫೇಸ್‌ಬುಕ್‌ನಲ್ಲಿ 'ದೋಷ' ಪತ್ತೆ ಹಚ್ಚಿದ ತಮಿಳ್ನಾಡು ಟೆಕ್ಕಿಗೆ ರು. 7.8 ಲಕ್ಷ ಬಹುಮಾನ
ನಿಮ್ಮ ಫೇಸ್‌ಬುಕ್ ಆಲ್ಬಂನಲ್ಲಿರುವ ಫೋಟೋಗಳನ್ನು ಹ್ಯಾಕರ್‌ಗಳು ಯಾವಾಗ ಬೇಕಾದರೂ ಡಿಲೀಟ್ ಮಾಡಬಹುದು...

