ದೇಶ'ವಿರೋಧ ಪಕ್ಷಗಳ ವಿರೋಧಿ, ಸರ್ಕಾರದ ಕುರ್ಚಿ ಉಳಿಸುವ ಬಜೆಟ್': ಸಂಸತ್ತು ಹೊರಗೆ INDIA ಬ್ಲಾಕ್ ನಾಯಕರ ಪ್ರತಿಭಟನೆ
‘ನಮಗೆ ಇಡೀ ದೇಶಕ್ಕೆ ಸಂಬಂಧಪಟ್ಟ ಬಜೆಟ್ ಬೇಕು, ಎನ್ಡಿಎ ಬಜೆಟ್ ಅಲ್ಲ’, ‘ಬಜೆಟ್ನಲ್ಲಿ ಭಾರತಕ್ಕೆ ಎನ್ಡಿಎ ದ್ರೋಹ ಮಾಡಿದೆ ಎಂಬ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ಸಂಸದರಿಂದ ‘ವಿರೋಧ ಪಕ್ಷಗಳ ವಿರೋಧಿ ಬಜೆಟ್, ಕುರ್ಚಿ ಬಚಾವೋ.. ಬಜೆಟ್ ಮುರ್ದಾ ಬಾದ್’ ಎಂಬ ಘೋಷಣೆಗಳನ್ನು ಕೂಗಿದರು.