ರಾಜ್ಯಬಜೆಟ್ ದ್ವಂದ್ವ: VB-G RAM G ಅನುದಾನ ನೀಡಬೇಕೆ, ತಿರಸ್ಕರಿಸಬೇಕೆ? ಸಿದ್ದು ಸರ್ಕಾರಕ್ಕಿರುವ ಸವಾಲು ಏನು? ಆರ್ಥಿಕ ತಜ್ಞರು ಏನಂತಾರೆ?
2026–27ರ ಬಜೆಟ್ ಸಿದ್ಧಪಡಿಸುತ್ತಿರುವ ಸಿದ್ದರಾಮಯ್ಯ ಸರ್ಕಾರವು ಹಣಕಾಸಿನ ಶಿಸ್ತು ಮತ್ತು ರಾಜಕೀಯ ನಿಲುವಿನ ನಡುವೆ ಸಮತೋಲನ ಸಾಧಿಸುವ ಸವಾಲನ್ನು ಎದುರಿಸುತ್ತಿದೆ.