Buddhist

ರಾಜಘಟ್ಟದ ಬೌದ್ಧ ಪಾರಂಪರಿಕ ಅವಶೇಷಗಳಿಗೆ ರಕ್ಷಣೆ: ಅಧ್ಯಯನ ಸಮಿತಿ ರಚನೆ; CM ಶಿವಕುಮಾರ್ ಭರವಸೆ
ರಾಜಘಟ್ಟದಲ್ಲಿ ಸಾವಿರಾರು ವರ್ಷಗಳ ಹಿಂದಿನ ಬೌದ್ಧ ಸಂಸ್ಕೃತಿಯ ಅಮೂಲ್ಯ ಕುರುಹುಗಳು ಪತ್ತೆಯಾಗಿವೆ. ಈ ತಾಣದ ಬಗ್ಗೆ ಸಮಗ್ರ ಅಧ್ಯಯನ ನಡೆಸುವುದು ಅಗತ್ಯ. ಇದಕ್ಕಾಗಿ ಅಧಿಕಾರಿಗಳ ತಂಡವನ್ನು ರಚಿಸಿ, ಇಲ್ಲಿನ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುವ ಕೆಲಸವನ್ನು ಸರ್ಕಾರ ಕೈಗೊಳ್ಳಲಿದೆ.

ಬೌದ್ಧ ಮಂದಿರ ಕೆಡವಿ ತಿರುಪತಿ ದೇಗುಲ ನಿರ್ಮಾಣ: ಚೇತನ್ ಅಂಹಿಸಾ ಹೊಸ ವಿವಾದ
ಬೌದ್ಧ ಮಂದಿರವನ್ನು ಕೆಡವಿ ತಿರುಪತಿ ದೇಗುಲ ನಿರ್ಮಾಣ ಮಾಡಲಾಗಿದೆ ಎಂದು ನಟ ಚೇತನ್ ಅಹಿಂಸಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕರ್ನಾಟಕ ರಾಜ್ಯದಲ್ಲಿದ್ದ ಬೌದ್ಧರು ಎಲ್ಲಿಗೆ ಹೋದರು? ಜನಗಣತಿಯಿಂದ ಹೊರಬಂದ ಕಳವಳಕಾರಿ ಸಂಗತಿ
ಕಳೆದೊಂದು ದಶಕದಿಂದ ಕರ್ನಾಟಕದಲ್ಲಿ ಬೌದ್ಧರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. 2001ರಲ್ಲಿ 4 ಲಕ್ಷ ಮಂದಿ ಬೌದ್ಧರು ಇದ್ದರೆ 2011ರಲ್ಲಿ ಅದು 75 ಸಾವಿರಕ್ಕೆ ಇಳಿದಿತ್ತು. ಅಂದರೆ 10 ವರ್ಷಗಳಲ್ಲಿ 3.25 ಲಕ್ಷ ಜನ ಬೌದ್ಧರು ಕಣ್ಮರೆಯಾಗಿದ್ದಾರೆ.

ಬೌದ್ಧರು-ಮುಸ್ಲಿಂರ ನಡುವೆ ಹಿಂಸಾಚಾರ: ಶ್ರೀ ಲಂಕಾದಲ್ಲಿ 10 ದಿನ ತುರ್ತು ಪರಿಸ್ಥಿತಿ ಜಾರಿ
ಕ್ಯಾಂಡಿಯ ಭಾರತೀಯ ಸಾಗರ ದ್ವೀಪದಲ್ಲಿ ಬೌದ್ಧರು ಮತ್ತು ಮುಸ್ಲಿಂರ ನಡುವೆ ಘರ್ಷಣೆ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಸರ್ಕಾರ ತುರ್ತು ಪರಿಸ್ಥಿತಿಯನ್ನು ಹೇರಿದೆ...

ಬಾಂಗ್ಲಾದಲ್ಲಿ ಹಿರಿಯ ಬೌದ್ಧಬಿಕ್ಕು ಮವಾಂಗ್ ಷೋ ವೂ ಹತ್ಯೆ
ನೆರೆಯ ಬಾಂಗ್ಲಾದೇಶದಲ್ಲಿ ಜಾತ್ಯತೀತ ಹೋರಾಟಗಾರರು ಹಾಗೂ ಅಲ್ಪಸಂಖ್ಯಾತ ಸಮುದಾಯದವರ ಹತ್ಯೆ ಮುಂದುವರೆದಿದ್ದು, 70 ವರ್ಷದ ಬೌದ್ಧ ಬಿಕ್ಕು ಮವಾಂಗ್ ಷೋ ವೂ...

ಚರ್ಚೆಗಳಿಂದ ಎಲ್ಲಾ ಸಮಸ್ಯೆಗೂ ಪರಿಹಾರ ಸಾಧ್ಯ: ಪ್ರಧಾನಿ ಮೋದಿ
ಪ್ರಪಂಚದಲ್ಲಿ ಸೃಷ್ಠಿಯಾಗುತ್ತಿರುವ ಹಿಂಸೆಯ ವಿರುದ್ಧ ಶಾಂತಿ ಎಂಬ ಮಂತ್ರ ಪಠಿಸಬೇಕಿದ್ದು, ಚರ್ಚೆಗಳಿಂದ ಎಲ್ಲಾ ಸಮಸ್ಯೆಗಳಿಗು ಪರಿಹಾರವಿದೆ ಎಂದು ನನಗೆ ದೃಢ ವಿಶ್ವಾಸವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ...

ಮಹಾಬೋಧಿ ವೃಕ್ಷದ ಕೆಳಗೆ ಅರ್ಧಗಂಟೆ ಕಾಲ ಕಳೆದ ಮೋದಿ
ಶ್ರೀಲಂಕಾದ ಭೇಟಿಯಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಲಂಕಾದ ಪುರಾತನ ರಾಜಧಾನಿ ಅನುರಾಧಪುರಕ್ಕೆ ಭೇಟಿ ನೀಡಿದ್ದಾರೆ...

