ರಾಜ್ಯವಿರೋಧದ ಬಳಿಕ ಬಿ.ಟೆಕ್ ಪರೀಕ್ಷೆ ರದ್ದುಪಡಿಸಿದ ಮಣಿಪಾಲ ಎಂಐಟಿ
ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳು ತೀವ್ರ ವಿರೋಧ ಹಾಗೂ ಟೀಕೆಗಳನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಿ.ಟೆಕ್'ನ ಎರಡನೇ, ನಾಲ್ಕನೇ, ಆರನೇ, ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಪಡಿಸಿದೆ ಎಂದು ತಿಳಿದುಬಂದಿದೆ.