ರಾಜ್ಯಕಾಂಗ್ರೆಸ್ ಏನು ಕೊಟ್ಟಿದೆ ಅಂತಾ ಕೇಳ್ಬೇಡಿ, ಮಾತನಾಡುವ ಶಕ್ತಿ ನೀಡಿದೆ: ಪಕ್ಷ ನಿಷ್ಠ ಡಿಕೆಶಿ!
ಕಾಂಗ್ರೆಸ್ ನನಗೆ ಏನು ನೀಡಿದೆ ಎಂಬುದು ಮುಖ್ಯವಲ್ಲ. ರಾಜ್ಯಪಾಲ, ಮುಖ್ಯಮಂತ್ರಿ, ಕೇಂದ್ರ ಸಚಿವ, ಪಂಚಾಯಿತಿ ಸದಸ್ಯ, ನಿಗಮ ಮಂಡಳಿ ಸೇರಿದಂತೆ ಇತರೇ ಅಧಿಕಾರಯುತ ಸ್ಥಾನ ಬೇಕು ಎಂದು ಪಕ್ಷ ಸೇರುವುದು ಮುಖ್ಯವಲ್ಲ