ದೇಶಪ್ರತೀ ಪೈಸೆಗೂ ನಮ್ಮ ಬಳಿ ದಾಖಲೆಯಿದೆ: ರು.104 ಕೋಟಿ ಕುರಿತು ಮಾಯಾವತಿ ಸಮರ್ಥನೆ
ನೋಟು ನಿಷೇಧದ ಬಳಿಕ ಬಹುಜನ ಸಮಾಜ ಪಕ್ಷದ ಖಾತೆಯಲ್ಲಿ ರು.104 ಕೋಟಿ ಹಣ ಜಮೆಯಾಗಿರುವುದನ್ನು ಬಿಎಸ್ ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ಸಮರ್ಥಿಸಿಕೊಂಡಿದ್ದು, ಪ್ರತೀ ಪೈಸೆಗೂ ನಮ್ಮ ಬಳಿ ದಾಖಲೆಯಿದೆ ಎಂದು ಮಂಗಳವಾರ ಹೇಳಿದ್ದಾರೆ...