ದೇಶರಾಜ್ಯ ಪೊಲೀಸರಿಗೆ 'ಅವಮಾನ': ಕೇಂದ್ರದ ಬಿಎಸ್ಎಫ್ ಆದೇಶದ ವಿರುದ್ಧ ಪಂಜಾಬ್ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ
ಗಡಿ ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿರುವ ಕೇಂದ್ರ ಸರ್ಕಾರದ ಅಧಿಸೂಚನೆಯ ವಿರುದ್ಧ ಪಂಜಾಬ್ ವಿಧಾನಸಭೆ ಗುರುವಾರ ನಿರ್ಣಯ ಅಂಗೀಕರಿಸಿದೆ ಮತ್ತು ಇದು ರಾಜ್ಯ ಪೊಲೀಸರಿಗೆ "ಅವಮಾನ" ಎಂದು ಕರೆದಿದೆ.