ದೇಶಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳಸಾಗಣೆ ತಡೆಯುವ ವೇಳೆ BSF ಇನ್ಸ್ಪೆಕ್ಟರ್ ಸಾವು
ಭಾರತದಿಂದ ಬಾಂಗ್ಲಾದೇಶಕ್ಕೆ ಜಾನುವಾರು ಕಳ್ಳಸಾಗಣೆದಾರರು ಅಕ್ರಮವಾಗಿ ಎಮ್ಮೆಗಳನ್ನು ಸಾಗಿಸಲು ಯತ್ನಿಸುತ್ತಿರುವುದನ್ನು ಸೈನಿಕರು ಹಾಗೂ ಬಿಎಸ್ಎಫ್ ಇನ್ಸ್ಪೆಕ್ಟರ್ ಕಪಿಲ್ ದಿಯೋ ಸಿಂಗ್ ಅವರು ಗಮನಿಸಿದರು ಎಂದು ಅವರು ಹೇಳಿದ್ದಾರೆ.