ದೇಶಪಹಲ್ಗಾಮ್ ದಾಳಿಯಿಂದ ಧ್ವಜ ಸಭೆ ರದ್ದು: ಪಾಕಿಸ್ತಾನ ಪ್ರದೇಶಕ್ಕೆ ಆಕಸ್ಮಿಕವಾಗಿ ಹೋದ BSF ಯೋಧನ ವಾಪಸಾತಿ ಮತ್ತಷ್ಟು ವಿಳಂಬ
ಪಾಕಿಸ್ತಾನ ರೇಂಜರ್ಗಳು ಬಿಎಸ್ಎಫ್ನೊಂದಿಗಿನ ಎಲ್ಲಾ ಧ್ವಜ ಸಭೆಗಳನ್ನು ಸ್ಥಗಿತಗೊಳಿಸಿದ್ದಾರೆ. ಪರಿಸ್ಥಿತಿ ಸಾಮಾನ್ಯವಾಗಿದ್ದರೆ, ಕಾನ್ಸ್ಟೆಬಲ್ ಅದೇ ದಿನ ಹಿಂತಿರುಗುತ್ತಿದ್ದರು.