ವಾಣಿಜ್ಯದೇಶಾದ್ಯಂತ ಏಪ್ರಿಲ್ ತಿಂಗಳಿಂದ ಬಿ.ಎಸ್ - 6 ಗುಣಮಟ್ಟದ ಇಂಧನ ಪೂರೈಕೆ
ದೇಶ ಬಿಎಸ್-4 ರಿಂದ ನೇರವಾಗಿ ಬಿಎಸ್-6 ಇಂಧನ ಗುಣಮಟ್ಟಕ್ಕೆ ಜಿಗಿದಿದ್ದು, ಬಿಎಸ್-6 ಗುಣಮಟ್ಟವನ್ನು ಬರುವ ಏಪ್ರಿಲ್ 1ರಿಂದ ದೇಶದಾದ್ಯಂತ ಜಾರಿಗೊಳಿಸುತ್ತಿರುವುದಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ ರಾಜ್ಯ ಮುಖ್ಯಸ್ಥ ಡಿ.ಎಲ್. ಪ್ರಮೋದ್ ತಿಳಿಸಿದ್ದಾರೆ.