ರಾಜಕೀಯಸ್ನೇಹಿತ ಶ್ರೀರಾಮುಲುಗಾಗಿ ರೆಡ್ಡಿ ಪ್ರಚಾರ ಮಾಡುತ್ತಿದ್ದಾರೆ, ಬಿಜೆಪಿಗಾಗಿ ಅಲ್ಲ: ಬಿಎಸ್ ಯಡಿಯೂರಪ್ಪ
ಜನರ್ಧನ ರೆಡ್ಡಿ ಸ್ನೇಹಿತ ಶ್ರೀ ರಾಮುಲು ಪರವಾಗಿ ಪ್ರಚಾರ ಮಾಡುತ್ತಿದ್ದಾರೆಯೇ ವಿನಃ ಬಿಜೆಪಿ ಪರವಾಗಿ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ಸ್ಪಷ್ಟಪಡಿಸಿದ್ದಾರೆ...