ದೇಶಕುದುರೆಯೊಂದಿಗೆ ಬಾಬಾ ರಾಮ್ ದೇವ್ ರೇಸ್: video viral; ಕಾಮೆಂಟ್ ಮಾಡಿದ್ದಕ್ಕೆ Age-reversing CEO ಜಾನ್ಸನ್ ಬ್ಲಾಕ್!
ಬಾಬಾ ರಾಮ್ ದೇವ್ ವಿಡಿಯೋಗೆ Age-reversing CEO ಜಾನ್ಸನ್ ಕಾಮೆಂಟ್ ಮಾಡಿದ್ದರು. ಆದರೆ ಈ ಕಾಮೆಂಟ್ ಬೆನ್ನಲ್ಲೇ ಬಾಬಾ ರಾಮ್ ದೇವ್ ಅವರ ಟ್ವಿಟರ್ ಖಾತೆಯಿಂದ ತಮ್ಮನ್ನು ಬ್ಲಾಕ್ ಮಾಡಲಾಗಿದೆ ಎಂದು ಜಾನ್ಸನ್ ಆರೋಪಿಸಿದ್ದಾರೆ.