ಕ್ರಿಕೆಟ್ಹಿನ್ನೋಟ 2019: ಗಂಭೀರವಾಗಿ ಗಾಯಗೊಂಡ ಕ್ರಿಕೆಟಿಗರು, ಭಯಾನಕ ವಿಡಿಯೋಗಳು!
ಕ್ರಿಕೆಟ್ ನಲ್ಲಿ ಎಷ್ಟೇ ಸುರಕ್ಷತೆ ಇದ್ದರೂ ಬ್ಯಾಟ್ಸ್ ಮನ್, ಬೌಲರ್ ಮತ್ತು ಫೀಲ್ಡರ್ಸ್ ಗಂಭೀರವಾಗಿ ಗಾಯಗೊಂಡಿರುವ ಸಾಕಷ್ಟು ಘಟನೆಗಳು ವರದಿಯಾಗಿದೆ. ಅಂತೆ 2019ರಲ್ಲಿ ಮೈದಾನದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಆಟಗಾರರ ವಿಡಿಯೋಗಳು ಇಲ್ಲಿವೆ.