ವಿದೇಶಅವೈಜ್ಞಾನಿಕ ಗಣಿಗಾರಿಕೆ ಎಫೆಕ್ಟ್: ಬ್ರೆಜಿಲ್ ನ ಬೃಹತ್ ಅಣೆಕಟ್ಟು ಕುಸಿತ, 65 ಸಾವು, ನೂರಾರು ಮಂದಿ ನಾಪತ್ತೆ
ಅವೈಜ್ಞಾನಿಕ ಗಣಿಗಾರಿಕೆ ಪರಿಣಾಮ ಬ್ರೆಜಿಲ್ ನ ಬೃಹತ್ ಬ್ರಮುಡಿನ್ಹೋ ಅಣೆಕಟ್ಟು ಕುಸಿದಿದ್ದು, ಡ್ಯಾಂನಲ್ಲಿದ್ದ ಅಪಾರ ಪ್ರಮಾಣದ ನೀರು ಮತ್ತು ಹೂಳು ಏಕಕಾಲಕ್ಕೇ ಹರಿ ಪರಿಣಾಮ ಕನಿಷ್ಠ 65 ಮಂದಿ ಸಾವನ್ನಪ್ಪಿದ್ದು ನೂರಾರು ಮಂದಿ ನಾಪತ್ತೆಯಾಗಿದ್ದಾರೆ.