ರಾಜಕೀಯಈ ಜನ್ಮದಲ್ಲಂತೂ ನನಗೆ ಅಂತಹ ತಮ್ಮ ಬೇಡ, ಮುಂದಿನ ಜನ್ಮದಲ್ಲೂ ಬೇಡವೇ ಬೇಡ: ಡಿಕೆಶಿ 'ಅಣ್ಣ' ಹೇಳಿಕೆಗೆ ಎಚ್.ಡಿ.ಕೆ ಟಾಂಗ್
ಈ ಜನ್ಮದಲ್ಲಂತೂ, ಅಂತಹ ತಮ್ಮ ನನಗೆ ಬೇಡ, ಮುಂದಿನ ಜನ್ಮದಲ್ಲೂ ಅವರು ನನಗೂ ತಮ್ಮ ಆಗೋದೂ ಬೇಡವೇ ಬೇಡ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.