ರಾಜಕೀಯಕಲಬುರಗಿ ಪಾಲಿಕೆ ಅಧಿಕಾರಕ್ಕಾಗಿ ಕುದುರೆ ವ್ಯಾಪಾರ: ಕೌನ್ಸಿಲರ್ ಗಳ ಬೆಲೆ 75 ಲಕ್ಷದಿಂದ 1 ಕೋಟಿ ರು.!
ಬುಧವಾರ ಪ್ರತಿ ಸೀಟಿಗೆ 75 ಲಕ್ಷವಿದ್ದ ಬೆಲೆ ಗುರುವಾರ 1 ಕೋಟಿಗೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ನಾಲ್ವರು ಜೆಡಿಎಸ್ ಕೌನ್ಸಿಲರ್ಗಳು ಬೆಂಗಳೂರಿನ ಬಳಿಯ ಸುರಕ್ಷಿತ ಸ್ಥಳದಲ್ಲಿ ಉಳಿದುಕೊಂಡಿದ್ದಾರೆ.