ವಿಜ್ಞಾನ-ತಂತ್ರಜ್ಞಾನಬಿಎಸ್ಎನ್ಎಲ್ ಗೂ ತಟ್ಟಿದ ಮಾಲ್ವೇರ್ ದಾಳಿ ಬಿಸಿ; ಪಾಸ್ವರ್ಡ್ ಬದಲಿಸುವಂತೆ ಗ್ರಾಹಕರಿಗೆ ಸೂಚನೆ
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ನ ಸುಮಾರು 2000 ಮಾಡೆಮ್ ಗಳ ಮೇಲೆ ಹ್ಯಾಕರ್ಸ್ ಗಳಿಂದ ಮಾಲ್ವೇರ್ ದಾಳಿಯಾಗಿದ್ದು, ಗ್ರಾಹಕರು ಕೂಡಲೇ ತಮ್ಮ ತಮ್ಮ ಪಾಸ್ವರ್ಡ್ ಬದಲಿಸಿಕೊಳ್ಳುವಂತೆ ಸಂಸ್ಥೆ ಸೂಚನೆ ನೀಡಿದೆ.