ರಾಜ್ಯBRO ಟಾಸ್ಕ್ ಫೋರ್ಸ್ಗೆ ಮೊದಲ ಮಹಿಳಾ ಕಮಾಂಡರ್: ಸೇನೆ ಸೇರಬಯಸುವ ಹೆಣ್ಣುಮಕ್ಕಳಿಗೆ 'ಸ್ಫೂರ್ತಿ'ಯಾದ ಗದಗದ ಹೆಮ್ಮೆಯ ಪುತ್ರಿ..!
ಸಣ್ಣ ಹಳ್ಳಿಯಿಂದ ಬಂದ ಸ್ಫೂರ್ತಿ, ಗ್ರಾಮೀಣ ಹಿನ್ನೆಲೆ ಅಥವಾ ಮಹಿಳೆ ಎಂಬ ಕಾರಣ ಯಾವುದೇ ವ್ಯಕ್ತಿಯ ಸಾಧನೆಗೆ ಅಡ್ಡಿಯಾಗಬಾರದು ಎಂಬುದನ್ನು ತಮ್ಮ ಯಶಸ್ಸಿನ ಮೂಲಕ ತೋರಿಸಿದ್ದಾರೆ.