British tourists

ಭಾರತ ಬಿಟ್ಟು ತೊಲಗಿ: ಪ್ಯಾಲೆಸ್ತೀನ್ ಪರ ಸ್ಟಿಕ್ಕರ್ ಅಂಟಿಸಿದ ಇಬ್ಬರು ಬ್ರಿಟಿಷ್ ಟೂರಿಸ್ಟ್ ಗೆ ಸೂಚನೆ!
ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಬಂದಿದ್ದ ಲೂಯಿಸ್ ಗೇಬ್ರಿಯಲ್ ಡಿ ಹಾಗೂ ಅವರ ಗರ್ಲ್ ಫ್ರೆಂಡ್ ಅನುಶಿ ಎಮ್ಮಾ ಕ್ರಿಸ್ಟಿನ್ ಪುಷ್ಕರ್‌ನಲ್ಲಿ ತಂಗಿದ್ದರು.

ಮಹಾಮಾರಿ ಕೊರೋನಾಗೆ ತಿರುಗುಬಾಣ ಹೆಚ್ಐವಿ ನಿರೋಧಕ ಡ್ರಗ್ಸ್, ಸೋಂಕಿತ ವ್ಯಕ್ತಿ ಚೇತರಿಕೆ!
ಮಹಾಮಾರಿ ಕೊರೋನಾ ಭಾರತದಲ್ಲಿ ತನ್ನ ಕರಾಳ ದೃಷ್ಟಿ ಬೀರುತ್ತಿದ್ದು ಸಾವಿನ ಸಂಖ್ಯೆ 18ಕ್ಕೇರಿದೆ. ಈ ಮಧ್ಯೆ ಕೊರೊನಾಗೆ ಹೆಚ್ಐವಿ ನಿರೋಧಕ ಡ್ರಗ್ಸ್ ಪರಿಣಾಮಕಾರಿ ಎಂಬ ಸಿಹಿ ಸುದ್ದಿ ಬಂದಿದೆ.

ಅಮೆರಿಕಾಗೆ ಭೇಟಿ ನೀಡುವ ಬ್ರಿಟೀಷ್ ಪ್ರವಾಸಿಗರು ಪಾಸ್ವರ್ಡ್ ಹೇಳಬೇಕು!
ಬ್ರಿಟನ್ ದೇಶದ ಪ್ರವಾಸಿಗರು ಅಮೆರಿಕಾ ಪ್ರವೇಶಿಸಬೇಕೆಂದರೆ ಅವರ ಖಾಸಗಿ ಮಾಹಿತಿಯನ್ನು ನೀಡುವುದಷ್ಟೇ ಅಲ್ಲದೇ, ಸಾಮಾಜಿಕ ಜಾಲತಾಣ, ಮೊಬೈಲ್ ಫೋನ್ ಗಳ ಪಾಸ್ವರ್ಡ್ ನ್ನು ನೀಡಬೇಕಿದೆ.

