ದೇಶ109 ವರ್ಷ ಕಳೆದರು ತೀರಿಸಿಲ್ಲ ಸಾಲ! 35 ಸಾವಿರಕ್ಕಾಗಿ ಬ್ರಿಟಿಷರಿಗೆ ಲೀಗಲ್ ನೋಟಿಸ್; ವಾರ್ ಲೋನ್ ಬಗ್ಗೆ ಬ್ರಿಟನ್ ಹೇಳಿದ್ದೇನು?
ಬ್ರಿಟಿಷ್ ಸಾಮ್ರಾಜ್ಯವು ಇಡೀ ಜಗತ್ತನ್ನು ಆಳುತ್ತಿದ್ದ ಕಾಲದಲ್ಲೂ ಭಾರತದ ಸಾಮಾನ್ಯ ಉದ್ಯಮಿಯಿಂದ ಸಾಲ ಪಡೆಯುವ ಪರಿಸ್ಥಿತಿ ಬಂದಿತ್ತು ಅಂದ್ರೆ ನಂಬುತ್ತೀರಾ? 109 ವರ್ಷಗಳ ಹಿಂದೆ ನಡೆದ ಕುತೂಹಲಕಾರಿ ಘಟನೆ ಈಗ ಬೆಳಕಿಗೆ ಬಂದಿದ್ದು, ಕುಟುಂಬವೊಂದು ಬ್ರಿಟಿಷ್ ಸರ್ಕಾರದಿಂದ ಹಣ ವಾಪಾಸ್ ಪಡೆಯಲು ಮುಂದಾಗಿದೆ.