ವಿದೇಶHantavirus: ಮನೆಗೆ ಮರಳಿದ ಇಬ್ಬರು ಸೋಂಕಿತರು, ಕ್ವಾರಂಟೈನ್; ಕ್ರೂಸ್ ಶಿಪ್ ಗೆ ವೈರಸ್ ಹರಡಿದ್ದು ಹೇಗೆ?
ಕ್ರೂಸ್ ಹಡಗಿನಲ್ಲಿ ಅಪಾಯಕಾರಿ ಹ್ಯಾಂಟವೈರಸ್ಗೆ ಒಳಗಾದ ಬಳಿಕ ಬ್ರಿಟನ್ಗೆ ಮರಳಿದ ಇಬ್ಬರು ಬ್ರಿಟಿಷ್ ಪ್ರಜೆಗಳು ಮುನ್ನೆಚ್ಚರಿಕಾ ಕ್ರಮವಾಗಿ ಸ್ವಯಂ ಪ್ರತ್ಯೇಕತೆ (ಕ್ವಾರಂಟೈನ್)ಯಲ್ಲಿ ಇದ್ದಾರೆ..