ವಿಶೇಷಕೋಟಿ ಕೋಟಿ ಬೆಲೆಯ ದುಬಾರಿ ಮೀನು: ನೋಡೋದಕ್ಕೆ ಜನ ಜಂಗುಳಿ; ಈ ಮೀನು ಹಿಡಿದರೆ ಜೈಲೇ ಗತಿ!
ಫಿಶ್ ಮಾರುಕಟ್ಟೆಯಲ್ಲಿ ಜಗತ್ತಿನ ಅತ್ಯಂತ ದುಬಾರಿ ಮೀನು ಯಾವುದು ಅಂತಾ ನಿಮ್ಗೆ ಗೊತ್ತಾ? ಹಾಗಾದ್ರೆ ಅದ್ಯಾವುದು ಕೋಟಿ ಕೋಟಿ ಬೆಲೆಬಾಳುವ ದುಬಾರಿ ಮೀನು ಅಂತೀರಾ? ಹಾಗಾದ್ರೆ ಇವತ್ತು ನಾವು ನಿಮ್ಗೆ ತಿಳಿಸಿ ಕೊಡುತ್ತೇವಿ ನೋಡಿ ಆ ಮೀನಿನ ಬಗ್ಗೆ.