Bristol

ಭಾರತ ವನಿತೆಯರಿಗೆ ನಿರಾಸೆ: ಇಂಗ್ಲೆಂಡ್ ಗೆ 8 ವಿಕೆಟ್ ಜಯ
ಭರವಸೆಯ ಆಟಗಾರ್ತಿ ಟಮ್ಮಿ ಬ್ಯೂಮಾಂಟ್ ಹಾಗೂ ನ್ಯಾಟ್ ಸ್ಕಿವರ್ ಅವರ ಭರ್ಜರಿ ಆಟದ ನೆರವಿನಿಂದ ಇಲ್ಲಿ ನಡೆದಿರುವ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಎಂಟು ವಿಕೆಟ್ ಗಳಿಂದ ಭಾರತ ವನಿತೆಯರನ್ನು ಮಣಿಸಿ, ಸರಣಿಯಲ್ಲಿ ಮುನ್ನಡೆ ಸಾಧಿಸಿತು.

3ನೇ ಟಿ20 ಪಂದ್ಯ: ಬ್ಯಾಟಿಂಗೇ ಮಾಡಿಲ್ಲ ಆದರೂ ಧೋನಿ ಹಲವು ದಾಖಲೆ, ಮಿಸ್ಟರ್ ಕೂಲ್ ಮಾಡಿದ್ದೇನು ಗೊತ್ತಾ?
ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ್ದು, ಆ ಪಂದ್ಯದಲ್ಲಿ ಮಿಸ್ಟರ್ ಕೂಲ್ ಎಂಎಸ್ ಧೋನಿ ಹಲವು ದಾಖಲೆಗಳನ್ನು ನಿರ್ಮಾಣ ಮಾಡಿದ್ದಾರೆ.

ಬೌಲರ್ ಗಳು ಅದ್ಬುತವಾಗಿ ಕಮ್ ಬ್ಯಾಕ್ ಮಾಡಿದರು: ನಾಯಕ ವಿರಾಟ್ ಕೊಹ್ಲಿ
ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಬೌಲರ್ ಗಳ ಪಾತ್ರ ನಿರ್ಣಾಯಕವಾಗಿತ್ತು. ನಮ್ಮ ತಂಡದ ಬೌಲರ್ ಗಳು ಅದ್ಬುತವಾಗಿ ಕಮ್ ಬ್ಯಾಕ್ ಮಾಡಿದರು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ದಾಖಲೆ ಶತಕ, ಒಂದೇ ಪಂದ್ಯದಲ್ಲಿ 2 ದಾಖಲೆ ಬರೆದ ರೋ'ಹಿಟ್' ಶರ್ಮಾ!
ಇಂಗ್ಲೆಂಡ್ ವಿರುದ್ಧ ಬ್ರಿಸ್ಟೋಲ್ ನಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಭಾರತದ ಸ್ಫೋಟಕ ಬ್ಯಾಟ್ಸಮನ್ ರೋ'ಹಿಟ್' ಶರ್ಮಾ ದಾಖಲೆಯ ಶತಕ ಸಿಡಿಸಿದ್ದು, ಟಿ20 ವೃತ್ತಿ ಜೀವನದ 3ನೇ ಶತಕ ಸಿಡಿಸಿದರು.
ಟಿ20 ಸರಣಿ ಗೆಲುವಿನಲ್ಲೂ ದಾಖಲೆ ಬರೆದ ಭಾರತ, ಸತತ 6 ಸರಣಿ ಜಯ
ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಜೈತ್ರಯಾತ್ರೆ ಮುಂದುವರೆದಿದ್ದು, ಇಂಗ್ಲೆಂಡ್ ವಿರುದ್ಧ ಸರಣಿಯನ್ನು ಕೈ ವಶ ಮಾಡಿಕೊಳ್ಳುವ ಮೂಲಕ ಭಾರತ ತಂಡ ಸತತ 6 ಟಿ20 ಸರಣಿ ಗೆದ್ದ ಸಾಧನೆ ಮಾಡಿದೆ.

ಕಾಂಗರೂಗಳಿಗೆ ನೀರು ಕುಡಿಸಿದ್ದ ಆಂಗ್ಲರಿಗೆ ಮಣ್ಣುಮುಕ್ಕಿಸಿದ ಟೀಂ ಇಂಡಿಯಾ
ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀ ಇಂಡಿಯಾ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

3ನೇ ಟಿ20: ಭಾರತದ ವಿರುದ್ಧ 198 ರನ್ ಗಳ ಬೃಹತ್ ಮೊತ್ತ ಪೇರಿಸಿದ ಆಂಗ್ಲರು
ಬ್ರಿಸ್ಟೋಲ್ ಕೌಂಟಿ ಮೈದಾನದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ 198 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.

ಬೆನ್ ಸ್ಟೋಕ್ಸ್ ಹಲ್ಲೆ ಮಾಡಿದ್ದು ಬ್ರಿಟಿಷ್ ಸೇನೆಯ ಮಾಜಿ ಯೋಧನ ಮೇಲೆ!
ಬ್ರಿಟಿಷ್ ಸೇನೆಯ ಮಾಜಿ ಯೋಧರೊಬ್ಬರ ಮೇಲೆ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಬೆನ್ ಸ್ಟೋಕ್ಸ್ ದಾಳಿ ನಡೆಸಿದ್ದಾರೆ ಎಂದು ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ...

ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಬೆನ್ ಸ್ಟೋಕ್ಸ್ ಬಂಧನ
ಇಂಗ್ಲೆಂಡ್ ಟೆಸ್ಟ್ ತಂಡದ ಉಪ ನಾಯಕ ಬೆನ್ ಸ್ಟೋಕ್ಸ್ ರನ್ನು ಪೊಲೀಸರು ಬಂಧಿಸಿದ್ದಾರೆ.

