ದೇಶರಾಹುಲ್ ಗಾಂಧಿಗೆ ಬದನೆ-ಬರ್ಗರ್ ಗಿರುವ ವ್ಯತ್ಯಾಸ ಗೊತ್ತಿಲ್ಲ: ನಖ್ವಿ
ರೈತರ ಪರವಾಗಿ ಮಾತನಾಡುತ್ತಿರುವ ರಾಹುಲ್ ಗೆ ಬದನೆಕಾಯಿ ಹಾಗೂ ಬರ್ಗರ್ ಗಿರುವ ವ್ಯತ್ಯಾಸವೇ ಗೊತ್ತಿಲ್ಲ. ಮೊದಲು ರಾಹೂಲ್ ಇವುಗಳ ವ್ಯತ್ಯಾಸ ತಿಳಿದುಕೊಳ್ಳಲಿ ನಂತರ ರೈತರ ಕುರಿತು ಮಾತನಾಡಲಿ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ...