ಸಿನಿಮಾ ಸುದ್ದಿಗಣೇಶ್ ನಟನೆಯ 'ಬೃಂದಾವಿಹಾರಿ' ಬಿಡುಗಡೆ ದಿನಾಂಕ ಘೋಷಣೆ; ವಿಶ್ವದಾದ್ಯಂತ 1300 ಚಿತ್ರಮಂದಿರಗಳಲ್ಲಿ ತೆರೆಗೆ!
ಸಮೃದ್ಧಿ ವಿ ಮಂಜುನಾಥ್ ಅವರು ವಿಶ್ವದಾದ್ಯಂತ 1,300 ಪರದೆಗಳಲ್ಲಿ ಚಿತ್ರ ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಚಿತ್ರದ ವಿತರಣೆ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.