ರಾಜ್ಯಚಲಿಸುತ್ತಿರುವ ರೈಲಿನಲ್ಲಿಯೇ ಹೆರಿಗೆ ಮಾಡಿಸಿದ ನರ್ಸ್ ಗಳು!
ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಇಬ್ಬರು ಸ್ಟಾಪ್ ನರ್ಸ್ ಗಳು ಯಶವಂತಪುರ- ಬೀದರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಯಾವುದೇ ವೈದ್ಯಕೀಯ ಪರಿಕರಗಳ ಸಹಾಯ ಇಲ್ಲದೆ ಗರ್ಭೀಣಿಯೊಬ್ಬರಿಗೆ ಹೆರಿಗೆ ಮಾಡಿಸುವ ಮೂಲಕ ತಾಯಿ ಹಾಗೂ ಹೆಣ್ಣು ಮಗುವಿನ ಜೀವ ಕಾಪಾಡಿದ್ದಾರೆ.