ದೇಶಎಲ್ಲರನ್ನು ಒಳಗೊಂಡ ಎಲ್ಲರ ಅಭಿವೃದ್ಧಿ' ಗುರಿ ಸಾಧಿಸಲು ತಂತ್ರಜ್ಞಾನ, ಸೇತುವೆ: ಪ್ರಧಾನಿ
ಎಲ್ಲರನ್ನು ಒಳಗೊಂಡ ಎಲ್ಲರ ಅಭಿವೃದ್ಧಿ; ಸಾಧಿಸಲು ತಂತ್ರಜ್ಞಾನವು ಆಕಾಂಕ್ಷೆಗಳು ಮತ್ತು ಸಾಧನೆ, ಬೇಡಿಕೆ ಮತ್ತು ವಿತರಣೆ, ಸರ್ಕಾರ ಮತ್ತು ಆಡಳಿತದ ನಡುವೆ ಸೇತುವೆಯನ್ನು ನಿರ್ಮಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.