ದೇಶಚೀನಾಗೆ ಎನ್ಎಸ್ ಜಿ ಅಜಿತ್ ದೋವಲ್ ಭೇಟಿ ಡೋಕ್ಲಾಮ್ ಬಿಕ್ಕಟ್ಟು ಬಗೆಹರಿಯಲು ಸಹಕಾರಿ: ಚೀನಾ ವಿಶ್ಲೇಷಕರು
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೆಲವೇ ದಿನಗಳಲ್ಲಿ ಚೀನಾಗೆ ಭೇಟಿ ನೀಡಲಿದ್ದು, ಅಜಿತ್ ದೋವಲ್ ಅವರ ಭೇಟಿಯಿಂದ ಡೋಕ್ಲಾಮ್ ಬಿಕ್ಕಟ್ಟು ಬಗೆಹರಿಯಲು ಸಾಧ್ಯವಿದೆ ಎನ್ನುತ್ತಿದ್ದಾರೆ.