BRICS Declaration

ಬ್ರಿಕ್ಸ್ ಶೃಂಗಸಭೆ ನಿರ್ಣಯದ ಬೆನ್ನಲ್ಲೇ ಚೀನಾಗೆ ತೆರಳಲಿರುವ ಪಾಕ್ ವಿದೇಶಾಂಗ ಸಚಿವ
ಬ್ರಿಕ್ಸ್ ಶೃಂಗಸಭೆಯಲ್ಲಿ ಭಯೋತ್ಪಾದಕ ಸಂಘಟನೆಗಳ ವಿರುದ್ಧ ನಿರ್ಣಯ ಅಂಗೀಕರಿಸಿರುವ ಬೆನ್ನಲ್ಲೇ ಪಾಕಿಸ್ತಾನದ ವಿದೇಶಾಂಗ ಸಚಿವ ಮೊಹಮ್ಮದ್ ಆಸೀಫ್ ಮುಂದಿನ ವಾರ ಚೀನಾಗೆ ತೆರಳಲಿದ್ದಾರೆ.

ಬ್ರಿಕ್ಸ್ ನಲ್ಲಿ ಪಾಕ್ ಗೆ ಮುಖಭಂಗ; ಉಗ್ರ ಸಂಘಟನೆಗಳ ವಿರುದ್ಧ ನಿರ್ಣಯ!
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮತ್ತೆ ಜಯ ಸಂದಿದ್ದು, ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೂ ಸೇರಿದಂತೆ ವಿವಿಧ ಉಗ್ರ ಸಂಘಟನೆಗಳ ವಿರುದ್ಧ ಬ್ರಿಕ್ಸ್ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

