BRICS Currency

ಭಾರತ ಬ್ರಿಕ್ಸ್ ಕರೆನ್ಸಿ ಬೇಡ ಎಂದದ್ದೇಕೆ? (ಹಣಕ್ಲಾಸು)
ನಾವು ಕೆಳಗಿರುವಾಗ ಇಂತಹ ಒಪ್ಪಂದಗಳನ್ನು ಮಾಡಿಕೊಂಡರೆ ಅದು ನಮಗೆ ನಷ್ಟ ಉಂಟು ಮಾಡುತ್ತದೆ. ಶಕ್ತಿಶಾಲಿ ಸದಸ್ಯ ರಾಷ್ಟ್ರಗಳ ಕೈಗೆ ನಿರ್ಧಾರ ಮಾಡುವ ಅಧಿಕಾರ ನಾವು ನೀಡಿದಂತಾಗುತ್ತದೆ.

ಅಮೇರಿಕಾಗೆ BRICS ಡಿಚ್ಚಿ! (ಹಣಕ್ಲಾಸು)
ಜಗತ್ತು ಇಂದಿಗೆ ಒಡೆದ ಮನೆ. ಹಾಗೊಮ್ಮೆ ಎಲ್ಲಾ ದೇಶಗಳೂ ಒಂದಲ್ಲ ಒಂದು ಪಕ್ಷವನ್ನು ಸೇರಿಕೊಳ್ಳಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾದರೆ ಆಗ ಜಗತ್ತು ಮೂರು ಬಣಗಳಾಗಿ ಹೋಳಾಗುತ್ತದೆ. (ಹಣಕ್ಲಾಸು-470)

BRICS Currency ಪ್ರಸ್ತಾಪ ಮಾಡಿಲ್ಲ: Donald Trump ಎಚ್ಚರಿಕೆ ಬೆನ್ನಲ್ಲೇ ಜೈಶಂಕರ್ ಅಚ್ಚರಿ ಹೇಳಿಕೆ
ಅಮೆರಿಕ ನಮ್ಮ ಅತಿದೊಡ್ಡ ವ್ಯಾಪಾರ ಪಾಲುದಾರ, ಡಾಲರ್ ಅನ್ನು ದುರ್ಬಲಗೊಳಿಸಲು ನಮಗೆ ಯಾವುದೇ ಆಸಕ್ತಿಯಿಲ್ಲ ಎಂದು ಅವರು ಹೇಳಿದರು.

