ವಿದೇಶಮಧ್ಯಪ್ರಾಚ್ಯ ಸಂಘರ್ಷ: Hormuz ಜಲಸಂಧಿ ಕುರಿತು Ajit Doval ಪ್ರತಿಕ್ರಿಯೆ, ಹೇಳಿದ್ದೇನು?
ದೆಹಲಿಯಲ್ಲಿ ನಡೆದ ಮಹತ್ವದ ಬ್ರಿಕ್ಸ್ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಮಾವೇಶದಲ್ಲಿ ತಮ್ಮ ಸಹವರ್ತಿಗಳನ್ನು ಸ್ವಾಗತಿಸಿದ ಅಜಿತ್ ಧೋವಲ್ 'ಹಾರ್ಮುಜ್ ಜಲಸಂಧಿ ತೆರೆಯುವುದು ಸ್ವಾಗತಾರ್ಹ ಕ್ರಮ' ಎಂದು ಹೇಳಿದ್ದಾರೆ.