ರಾಜಕೀಯಪ್ರಜಾಸೇವಾ ಸಭೆಯಲ್ಲೇ ಲಂಚಕ್ಕೆ ಮಾನ್ಯತೆ ನೀಡುವ ಪ್ರಯತ್ನವಾಗಿದೆ; ಲಂಚ ಕೇಳಿದರೆ ನನಗೆ ಕರೆ ಮಾಡಿ ಎನ್ನುವ ನೀವು; ನಿಮ್ಮದೇ ಸಚಿವರ ಹೇಳಿಕೆಗೆ ಮೌನವೇಕೆ..?
ಭ್ರಷ್ಟರನ್ನು ಬಡಿದು ಹಾಕುತ್ತೇನೆ, ಲಂಚ ಕೇಳಿದರೆ ನನಗೆ ಕರೆ ಮಾಡಿ ಎಂದು ಹೇಳುವ ನೀವು, ನಿಮ್ಮದೇ ಸಚಿವರು ಲಂಚಕ್ಕೆ ಬಹಿರಂಗ ಪ್ರೋತ್ಸಾಹ ನೀಡಿದರೂ ಸುಮ್ಮನಿದ್ದೀರಿ.