BREXIT Bill

ಯುರೋಪಿಯನ್ ಒಕ್ಕೂಟದಿಂದ ಬೇರ್ಪಟ್ಟ ಬ್ರಿಟನ್! ಬ್ರೆಕ್ಸಿಟ್ ಮಸೂದೆಗೆ ಯುಕೆ ಸಂಸತ್ತು ಅಂಗೀಕಾರ
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮಂಡಿಸಿದ್ದ ಬ್ರೆಕ್ಸಿಟ್ ಮಸೂದೆಗೆ ಇದ್ದ ಕಟ್ಟ ಕಡೆಯ ಅಡಚಣೆ ನಿವಾರಣೆಯಾಗಿದ್ದು ಬ್ರಿಟನ್ ಸಂಸತ್ತಿನಲ್ಲಿ ಅಂಗೀಕಾರವಾಗಿದೆ. ಈ ಮೂಲಕ ಈ ತಿಂತಳಾಂತ್ಯದಲ್ಲಿ ಬ್ರಿಟನ್ ಯುರೋಪಿಯನ್ ಒಕ್ಕೂಟವನ್ನು ತೊರೆಯುವುದು ಖಚಿತವಾಗಿದೆ.

ಬ್ರಿಟನ್ ನ ಹೌಸ್ ಆಫ್ ಲಾರ್ಡ್ಸ್ ನಿಂದ ಬ್ರೆಕ್ಸಿಟ್ ಮಸೂದೆ ತಿರಸ್ಕೃತ
ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರ ಮಹತ್ವದ ಬ್ರೆಕ್ಸಿಟ್ ಮಸೂದೆಯನ್ನು ಲಂಡನ್ ನ ಹೌಸ್ ಆಫ್ ಲಾರ್ಡ್ಸ್ ಸೋಮವಾರ ಬಹುಮತದೊಂದಿದೆ ತಿರಸ್ಕರಿಸಿದೆ.

