ಸಿನಿಮಾ ಸುದ್ದಿಹಿನ್ನೋಟ 2022: ಸ್ಯಾಂಡಲ್ವುಡ್ನಲ್ಲಿ ಬೆಳಕಿಗೆ ಬಂದ ಪ್ರತಿಭೆಗಳು!
ದಕ್ಷಿಣ ಭಾರತ ಚಿತ್ರರಂಗದಿಂದ ಅನೇಕ ವರ್ಷಗಳ ಕಾಲ ಒಂದು ಉದ್ಯಮವಾಗಿ ಹೊರಗುಳಿದ ನಂತರ, ಕಳೆದ ಕೆಲವು ವರ್ಷಗಳಲ್ಲಿ ವಿಶೇಷವಾಗಿ ಕೆಜಿಎಫ್ ನ ಬ್ಲಾಕ್ ಬಸ್ಟರ್ ಯಶಸ್ವಿನ ನಂತರ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್ ವುಡ್ ನತ್ತ ತಿರುಗಿದೆ.