ರಾಜ್ಯಬೆಂಗಳೂರು: ತಾಯಿ ಕೊಲೆ ಕೇಸ್ಗೆ ಟ್ವಿಸ್ಟ್: ಹತ್ಯೆ ಮಾಡಿದ್ದು ಮಗನಲ್ಲ; ಫಿಂಗರ್ ಪ್ರಿಂಟ್ ಬಿಚ್ಚಿಟ್ಟ ರಹಸ್ಯವೇನು?
ಫೆಬ್ರವರಿ 2 ರಂದು ಜಸ್ಟಿಸ್ ಭೀಮಯ್ಯ ಲೇಔಟ್ ನಿವಾಸಿ ನೇತ್ರಾ (40) ಕೊಲೆಯಾಗಿತ್ತು. ಕೊಲೆಯ ನಂತರ ನೇತ್ರಾಳ 17 ವರ್ಷದ ಮಗ ಬೆಳಗಿನ ಉಪಹಾರ ತಯಾರಿಸದ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಕೆಆರ್ ಪುರಂ ಪೊಲೀಸರ ಮುಂದೆ ಶರಣಾಗಿದ್ದ.