ವಿದೇಶಜಾಗತಿಕ ನಾಯಕರನ್ನೂ ಬಿಟ್ಟಿಲ್ಲ ಮಹಾಮಾರಿ! ಬ್ರಿಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊಗೆ ಕೊರೋನಾ ಸೋಂಕು ದೃಢ
ಆತಂಕಕಾರಿಉ ಬೆಳವಣಿಗೆಯಲ್ಲ್ಲಿ ಬ್ರಿಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರಿಗೆ ಮಾರಕ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. . ಡೊನಾಲ್ಡ್ ಟ್ರಂಪ್ಭೇಟಿಯ ನಂತರ ಉನ್ನತಾಧಿಕಾರಿಯೊಬ್ಬರು ಕಾಯಿಲೆಗೆ ತುತ್ತಾದ ನಂತರ ಅವರು ಕೊರೋನಾವೈರಸ್ ಪರೀಕ್ಷೆಗೆ ಒಳಗಾಗಿದ್ದರು ಎಂದು ಎಂದು ಅವರ ಮಗ ಗುರುವಾರ ಹೇಳಿದ್ದಾರೆ.