ದೇಶಹರಿಯಾಣ ಮತಗಳ್ಳತನ ಆರೋಪ; 'ಜನರ ವಂಚಿಸಲು ನನ್ನ ಹೆಸರು ಬಳಕೆ'; ರಾಹುಲ್ ಉಲ್ಲೇಖಿಸಿದ್ದ ಬ್ರೆಜಿಲ್ ಮಾಡೆಲ್ ಲಾರಿಸ್ಸಾ ಸ್ಪಷ್ಟನೆ! Video
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು, ಹರಿಯಾಣ ಚುನಾವಣೆಯ ಸಮಯದಲ್ಲಿ 25 ಲಕ್ಷ ನಕಲಿ ಮತದಾರರಿದ್ದಾರೆ. ಬ್ರೆಜಿಲ್ ಮಹಿಳೆಯ ಫೋಟೊ ಬಳಸಿ 22 ಕಡೆ ಮತ ಚಲಾಯಿಸಲಾಗಿದೆ ಎಂದು ಆರೋಪಿಸಿದ್ದರು.