ದೇಶಸ್ವಾತಂತ್ರ್ಯ ದಿನಾಚರಣೆ: ಸಿಆರ್ ಪಿಎಫ್ ಗೆ ಅತಿ ಹೆಚ್ಚು ಶೌರ್ಯ ಪ್ರಶಸ್ತಿ: ಒಟ್ಟು 942 ಪೊಲೀಸ್ ಸಿಬ್ಬಂದಿಗೆ ಪದಕ!
72 ನೇ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಶೌರ್ಯ ಮೆರೆದ ಸೇನಾ ಪಡೆಯ ಯೋಧರಿಗೆ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಕಾಶ್ಮೀರದಲ್ಲಿ ದೇಶಕ್ಕಾಗಿ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ್ದ ಸಿಆರ್ ಪಿಎಫ್ ಯೋಧರಿಗೆ