brand ambassadors

ಸಾಮೂಹಿಕ ವಿವಾಹ ಯೋಜನೆ: ಯಶ್, ರಾಧಿಕಾ ರಾಯಭಾರಿ
ರಾಜ್ಯ

ಸಾಮೂಹಿಕ ವಿವಾಹ ಯೋಜನೆ: ಯಶ್, ರಾಧಿಕಾ ರಾಯಭಾರಿ

ಮುಜರಾಯಿ ದೇಗುಲಹಗಳಲ್ಲಿ ಸಾಮೂಹಿಕ ವಿವಾಹ ಯೋಜನೆಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ದಂಪತಿಗಳು ರಾಯಭಾರಿಗಳಾಗಲಿದ್ದಾರೆಂದು ತಿಳಿದುಬಂದಿದೆ. 

ರಾಜ್ಯ ಚುನಾವಣಾ ಆಯೋಗದ ರಾಯಭಾರಿಗಳಾಗಿ ನಟ ಪುನಿತ್‌, ನಟಿ ಪ್ರಣಿತಾ, ಸಾಹಿತಿ ಚಂದ್ರಶೇಖರ ಕಂಬಾರ ಆಯ್ಕೆ
ರಾಜ್ಯ

ರಾಜ್ಯ ಚುನಾವಣಾ ಆಯೋಗದ ರಾಯಭಾರಿಗಳಾಗಿ ನಟ ಪುನಿತ್‌, ನಟಿ ಪ್ರಣಿತಾ, ಸಾಹಿತಿ ಚಂದ್ರಶೇಖರ ಕಂಬಾರ ಆಯ್ಕೆ

ಹಾಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗದ ರಾಯಭಾರಿಗಳಾಗಿ ಸ್ಯಾಂಡಲ್ ವುಡ್ ನ ಖ್ಯಾತ ನಟ ಪುನೀತ್ ರಾಜ್ ಕುಮಾರ್, ನಟಿ ಪ್ರಣೀತಾ ಮತ್ತು ಖ್ಯಾತ ಸಾಹಿತಿ ಚಂದ್ರಶೇಖರ ಕಂಬಾರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಜಾಹೀರಾತಿನಲ್ಲಿ ತಪ್ಪು ಮಾಹಿತಿ: ನಟರಿಗೂ ಜೈಲು ಶಿಕ್ಷೆ?
ದೇಶ

ಜಾಹೀರಾತಿನಲ್ಲಿ ತಪ್ಪು ಮಾಹಿತಿ: ನಟರಿಗೂ ಜೈಲು ಶಿಕ್ಷೆ?

ತಪ್ಪು ಮಾಹಿತಿ ನೀಡುವ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವ ಪ್ರಚಾರ ರಾಯಭಾರಿಗಳನ್ನು ಕೂಡ ಜೈಲು ಶಿಕ್ಷೆ ಒಳಪಡಿಸಬೇಕು ಎನ್ನುವ ನೂತನ ಶಿಫಾರಸ್ಸನ್ನು ಕೇಂದ್ರೀಯ ಸಂಸದೀಯ ಸಮಿತಿ ಮಾಡಿದೆ ಎಂದು ತಿಳಿದುಬಂದಿದೆ.