braid chopping

ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರೀನಗರದಲ್ಲಿ ಮತ್ತೆ ನಿರ್ಬಂಧ ಹೇರಿಕೆ
ದೇಶ

ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರೀನಗರದಲ್ಲಿ ಮತ್ತೆ ನಿರ್ಬಂಧ ಹೇರಿಕೆ

ಕಾಶ್ಮೀರದಲ್ಲಿ ಹೆಣ್ಣುಮಕ್ಕಳ ತಲೆಕೂದಲು ಕತ್ತರಿಸುವ ಘಟನೆಗಳನ್ನು ವಿರೋಧಿಸಿ ಕಾಶ್ಮೀರ ಪ್ರತ್ಯೇಕತಾವಾದಿಗಳು ಪ್ರತಿಭಟನೆಗೆ ಕರೆ ನೀಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ...

ಮಹಿಳೆಯರ ಜಡೆಗೆ ಕತ್ತರಿ: ಭದ್ರತಾ ಸಿಬ್ಬಂದಿಯಿಂದ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ, 4 ಗಾಯ
ದೇಶ

ಮಹಿಳೆಯರ ಜಡೆಗೆ ಕತ್ತರಿ: ಭದ್ರತಾ ಸಿಬ್ಬಂದಿಯಿಂದ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ, 4 ಗಾಯ

ಜಮ್ಮು ಮತ್ತು ಕಾಶ್ಮೀರದಲ್ಲಿ ನಿಗೂಢವಾಗಿ ಮಹಿಳೆಯರ ಜಡೆಗೆ ಕತ್ತರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಹಲ್ಗಾಮ್ ನಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದು ಈ ವೇಳೆ ಭದ್ರತಾ...

ಮಹಿಳೆಯರ ಜಡೆಗೆ ಕತ್ತರಿ: ಕುಪ್ವಾರದಲ್ಲಿ ಯೋಧನ ಮೇಲೆ ಉದ್ರಿಕ್ತರಿಂದ ಮಾರಣಾಂತಿಕ ಹಲ್ಲೆ!
ದೇಶ

ಮಹಿಳೆಯರ ಜಡೆಗೆ ಕತ್ತರಿ: ಕುಪ್ವಾರದಲ್ಲಿ ಯೋಧನ ಮೇಲೆ ಉದ್ರಿಕ್ತರಿಂದ ಮಾರಣಾಂತಿಕ ಹಲ್ಲೆ!

ಜಮ್ಮು ಮತ್ತು ಕಾಶ್ಮೀರದಲ್ಲಿ ಮಹಿಳೆಯರ ಜಡೆಗಳಿಗೆ ಕತ್ತರಿ ಹಾಕಲಾಗುತ್ತಿರುವ ಘಟನೆಗಳು ವರದಿಯಾಗುತ್ತಿದ್ದು ಇದರಿಂದ ರೊಚ್ಚಿಗೆದ್ದಿರುವ ಸ್ಥಳೀಯರು ಶಂಕೆಯಿಂದ ಸಿಕ್ಕ...

ಜಡೆ ಕತ್ತರಿಸುವ ಪ್ರಕರಣ: ಶ್ರೀನಗರದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ
ದೇಶ

ಜಡೆ ಕತ್ತರಿಸುವ ಪ್ರಕರಣ: ಶ್ರೀನಗರದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

ಕಾಶ್ಮೀರದಲ್ಲಿ ಜಡೆ ಕತ್ತರಿಸುವ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿ ಸ್ಥಳೀಯರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ ಎಂದು ಬುಧವಾರ ತಿಳಿದುಬಂದಿದೆ...

ಮಹಿಳೆಯರ ಜಡೆ ಕತ್ತರಿಸುತ್ತಿರುವುದನ್ನು ವಿರೋಧಿಸಿ ಜಮ್ಮು ಕಾಶ್ಮೀರದಲ್ಲಿ ಪ್ರತಿಭಟನೆ
ದೇಶ

ಮಹಿಳೆಯರ ಜಡೆ ಕತ್ತರಿಸುತ್ತಿರುವುದನ್ನು ವಿರೋಧಿಸಿ ಜಮ್ಮು ಕಾಶ್ಮೀರದಲ್ಲಿ ಪ್ರತಿಭಟನೆ

ನಿಗೂಢವಾಗಿ ಮಹಿಳೆಯರ ಜಡೆ ಕತ್ತರಿಸುವ ಪ್ರಕರಣಗಳನ್ನು ವಿರೋಧಿಸಿ ಜಮ್ಮು ಮತ್ತು ಕಾಶ್ಮೀರದ ಕುಲ್ಗಂನಲ್ಲಿ ಬಂದ್ ಆಚರಿಸಲಾಯಿತು...