ದೇಶಉತ್ತರ ಪ್ರದೇಶ ಚುನಾವಣೆ: ಸಿಎಂ ಯೋಗಿ ವಿರೋಧಿ ಶಿವಪ್ರತಾಪ್ ಶುಕ್ಲಾಗೆ ಬ್ರಾಹ್ಮಣರ ಜವಾಬ್ದಾರಿ
ಉತ್ತರ ಪ್ರದೇಶದ ಬಿಜೆಪಿಯ ಬ್ರಾಹ್ಮಣ ಮುಖಂಡರು ಸೋಮವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದು, ಸಮುದಾಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ.