ದೇಶಸೀರೆ ರಾಶಿ ಅಡಿ ಅಡಗಿದ್ದರೂ ಬಿಡದ ಪೊಲೀಸರು: TMC ನಾಯಕನನ್ನು ದರದರನೇ ಎಳೆದುಕೊಂಡು ಹೋದ Video ವೈರಲ್!
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ನಾಯಕನ ಬಂಧನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು, ಟಿಎಂಸಿ ನಾಯಕ ಬಟ್ಟೆ ಅಂಗಡಿಯೊಳಗೆ ಸೀರೆಗಳ ರಾಶಿಯ ಕೆಳಗೆ ಅಡಗಿಕೊಂಡಿದ್ದನು.