ಭಕ್ತಿ-ಜ್ಯೋತಿಷ್ಯಅಯ್ಯಪ್ಪ ಸ್ವಾಮಿ ಕಠಿಣ ವ್ರತ: ಶಬರಿಮಲೆ ಉಪವಾಸ ಹೇಗೆ ಪ್ರಾರಂಭಿಸಬೇಕು? 41 ದಿನಗಳವರೆಗೆ ಬ್ರಹ್ಮಚರ್ಯ ಏಕೆ ಪಾಲಿಸಬೇಕು?
ಶಬರಿಮಲೆಯ ಈ ದೇಗುಲದ ಇನ್ನೊಂದು ವಿಶೇಷತೆ ಎಂದರೆ ಇಲ್ಲಿ ತೆರಳುವಂತಹ ಭಕ್ತರು 41ದಿನಗಳ ಕಡ್ಡಾಯ ವೃತವನ್ನು ಪಾಲಿಸಬೇಕು. ಈ ದೇಗುಲದಲ್ಲಿ ನವೆಂಬರ್ನಿಂದ ಡಿಸೆಂಬರ್ವರೆಗೂ ಮೂರು ತಿಂಗಳ ಕಾಲ ವಾರ್ಷಿಕ ಪೂಜಾ ಕಾರ್ಯ ಆರಂಭವಾಗುತ್ತದೆ.