Brahma Kumaris

ಬ್ರಹ್ಮಾಕುಮಾರೀಸ್ ನಲ್ಲಿ ತ್ರಿಮೂರ್ತಿ ಶಿವ ಜಯಂತಿ ಆಚರಣೆ
ಶಿವ ಜಯಂತಿಯು ಎಲ್ಲಾ ಹಬ್ಬಗಳಲ್ಲಿ ಅತ್ಯುನ್ನತವಾಗಿದೆ ಮತ್ತು ಇದನ್ನು 'ಮಹಾ' ಶಿವರಾತ್ರಿ ಎಂದು ಕರೆಯಲಾಗುತ್ತದೆ ಏಕೆಂದರೆ ಇದು ಭೂಮಿಯ ಮೇಲಿನ ಶಿವನ ದೈವಿಕ ಅವತಾರವನ್ನು ಸಂಕೇತಿಸುತ್ತದೆ.

ಬ್ರಹ್ಮಕುಮಾರೀಸ್ ಮುಖ್ಯಸ್ಥೆ ದಾದಿ ಜಾನಕಿ ವಿಧಿವಶ
ಬ್ರಹ್ಮಕುಮಾರಿ ಸಂಘಟನೆಯ ಮುಖ್ಯಸ್ಥೆ ರಾಜಯೋಗಿನಿ ದಾದಿ ಜಾನಕಿ ವಿಧಿವಶರಾಗಿದ್ದಾರೆ. 104 ವರ್ಷ ವಯಸ್ಸಿನ ಅವರು ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.

