ಜಿಲ್ಲಾ ಸುದ್ದಿಪದವಿ ಮೌಲ್ಯಮಾಪನ ಬಹಿಷ್ಕರಿಸಲು ನಿರ್ಧಾರ
ಮೌಲ್ಯಮಾಪನಕ್ಕೆ ಪ್ರಧ್ಯಾಪಕರು ಹಾಜರಾಗದಿದ್ದಲ್ಲಿ ಪದವಿ ಕಾಲೇಜುಗಳ ಮಾನ್ಯತೆ ರದ್ದು ಮಾಡುತ್ತೇವೆಂಬ ಕಟ್ಟುನಿಟ್ಟಿನ ಆದೇಶಕ್ಕೂ ಬಗ್ಗದ ಪ್ರಾಧ್ಯಾಪಕರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ...