Boy Missing

13 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಮತ್ತೆ ಪೋಷಕರ ಬಳಿಗೆ; ಸುಖಾಂತ್ಯ ಕಂಡ ಪ್ರಕರಣ!
ಪ್ರಭಾಕರ ಪ್ರಭು ಅವರ ಮಗ ಆ ದಿನ ಮನೆಗೆ ಹಿಂತಿರುಗದಿದ್ದಾಗ, ಕಾರ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಸ್ಮಾರ್ಟ್ ಫೋನ್'ನಲ್ಲಿ ಪ್ರವಾಸಿ ತಾಣಗಳ ಹುಡುಕಿ ಮನೆ ಬಿಟ್ಟ 9ನೇ ತರಗತಿ ಬಾಲಕ!
9ನೇ ತರಗತಿ ಬಾಲಕನೊಬ್ಬ ಅಮ್ಮನ ಮೊಬೈಲ್ ನಲ್ಲಿ ಪ್ರವಾಸಿ ತಾಣಗಳನ್ನು ಹುಡುಕಿ ಮನೆಯಿಂದ ನಾಪತ್ತೆಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕ: ಕಾರ್ಯಾಚರಣೆ ತೀವ್ರ
ನಗರದ ಹಳೇಗುಡ್ಡದ ಹಳ್ಳಿಯಲ್ಲಿ ಮನೆಯ ಪಕ್ಕದ ಬಾಲಕಿಯೊಂದಿಗೆ ಕಸ ಚೆಲ್ಲಲ್ಲು ತೆರಳಿದ್ದ ಬಾಲಕನೋರ್ವ ರಾಜಕಾಲುವೆಗೆ ಆಯ ತಪ್ಪಿ ಬಿದ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಾಪತ್ತೆಯಾಗಿದ್ದ ಬಾಲಕ ವರ್ಷದ ಬಳಿಕ ಫೇಸ್ ಬುಕ್ ಮೂಲಕ ಪತ್ತೆ!
ವರ್ಷದ ಹಿಂದೆ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕ ನೋರ್ವ ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಪತ್ತೆಯಾದ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.

