Boy Baby

ಬಿಗ್ ಬಾಸ್ ಸ್ಪರ್ಧಿ ಮಂಜು ಪಾವಗಡ ದಂಪತಿಗೆ ಗಂಡು ಮಗು ಜನನ: 7 ತಿಂಗಳ ನಂತರ ವಿಷಯ ಬಹಿರಂಗ!
2025ರಲ್ಲಿ ಮದುವೆಯಾಗಿ ಇದೀಗ ಗಂಡು ಮಗುವಿನ ತಂದೆಯಾಗಿದ್ದಾರೆ. ಮಗುವಿಗೆ ಈಗಾಗಲೇ ಏಳು ತಿಂಗಳು ತುಂಬಿದೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ.

ಥಾಣೆ ರೈಲು ನಿಲ್ದಾಣದಲ್ಲೇ ಹೆರಿಗೆ ನೋವು: ಒಂದು ರೂಪಾಯಿ ಕ್ಲಿನಿಕ್ ನಲ್ಲಿ ಡೆಲಿವರಿ!
ಮುಂಬೈಗೆ ತೆರಳುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 29 ವರ್ಷ ವಯಸ್ಸಿನ ತುಂಬು ಗರ್ಭಿಣಿಗೆ ಮಹಾರಾಷ್ಟ್ರದ ಥಾಣೆ ನಿಲ್ದಾಣದಲ್ಲಿಯೇ ನೋವು ಕಾಣಿಸಿಕೊಂಡು, ಅಲ್ಲಿನ ಒಂದು ರೂಪಾಯಿ ಚಿಕಿತ್ಸಾಲಯದಲ್ಲಿ ಹೆರಿಗೆಯಾದ ಘಟನೆ ನಡೆದಿದೆ.

ಬೆಂಗಳೂರು: ಗಂಡುಮಗು ಹೆರಲಿಲ್ಲ ಎಂಬ ಕಾರಣಕ್ಕೆ ಕಿರುಕುಳ, ನೊಂದ ಪತ್ನಿ ಆತ್ಮಹತ್ಯೆ
ಗಂಡು ಮಗು ಹೆತ್ತು ಕೊಡಲಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ದಿನನಿತ್ಯ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ 27 ವರ್ಷದ ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ....

25 ದಿನಗಳ ಗಂಡು ಮಗುವಿನ ನಿಗೂಢ ಸಾವು
25 ದಿನಗಳ ಹಸುಗೂಸನ್ನು ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್ ನ ನೀರ್ ದಮಿತ್ ಪೊಲೀಸ್ ಠಾಣೆಯಲ್ಲಿ ನಡೆದಿದೆ...

