ದೇಶಪೊಲೀಸ್ ಠಾಣೆಯಲ್ಲಿ ಕಿಕ್ ಬಾಕ್ಸಿಂಗ್, ರಂಪಾಟ: ಪತಿ ದೀಪಕ್ ಹೂಡಾಗೆ ಬಾಕ್ಸರ್ ಪತ್ನಿ ಸವೀತಿ ಪಂಚ್; ವಿಡಿಯೋ ವೈರಲ್!
ಮಾರ್ಚ್ 11 ರಂದು ಹಿಸಾರ್ ಎಸ್ಪಿಗೆ ಹೂಡಾ ಅವರೊಂದಿಗೆ ವಾಸಿಸಲು ನಾನು ಬಯಸುವುದಿಲ್ಲ ಎಂದು ಬೂರಾ ಹೇಳಿದ್ದರು. ತನಗೆ ವಿಚ್ಛೇದನ ಮತ್ತು ತನ್ನ ಆಸ್ತಿ ಮಾತ್ರ ಬೇಕು, ಬೇರೇನೂ ಬೇಡ ಎಂದು ಹೇಳಿದ್ದರು.