ಸಿನಿಮಾ ಸುದ್ದಿಸಂಕ್ರಾಂತಿಗೆ ಆದಿಪುರುಷ್ ಜೊತೆ ವಾರಿಸು ಬಾಕ್ಸ್ ಆಫೀಸ್ ಪೈಪೋಟಿ!
ದೀಪಾವಳಿ ಸಂದರ್ಭದಲ್ಲಿ ವಿಜಯ್ ದಳಪತಿ ಅಭಿನಯದ ಬಹು ನಿರೀಕ್ಷಿತ ವಾರಿಸು ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ಮಾಪಕರ ಘೋಷಿಸಿದ್ದಾರೆ. ಮುಂದಿನ ವರ್ಷದ ಸಂಕ್ರಾಂತಿ ಹಬ್ಬದಂದು ವಾರಿಸು ಚಿತ್ರ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ.